Job Description: * ಪ್ರಸ್ತುತ ಕೇಂದ್ರ ಸರ್ಕಾರವು COVID-19 ಹಿನ್ನಲೆಯಿಂದ ಅನಾಥವಾಗಿರುವ ಮಗುವಿನ ವಿವರಗಳನ್ನು ವೆಬ್ ಪೋರ್ಟಲ್ ಮೂಲಕ ಸರ್ಕಾರದ ಜೊತೆಗೆ ಹಂಚಿಕೊಳ್ಳಬಹುದು ಹಾಗೂ PM CARES ಯೋಜನೆಯಡಿ ಮಗುವಿಗೆ ಪ್ರಯೋಜನಗಳನ್ನು ಪಡೆಯುವ ಹಕ್ಕುನ್ನು ಪಡೆಯಬಹುದು. * ಪ್ರಸ್ತುತ www.pmcaresforchildren.in ಈ ವೆಬ್ಸೈಟ್ ಮೂಲಕ ಮಾಹಿತಿಯನ್ನು ಸರ್ಕಾರದ ಜೊತೆಗೆ ಹಂಚಿಕೊಳ್ಳಬಹುದಾಗಿದೆ. * ಕೇಂದ್ರ ಸರ್ಕಾರವು ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 2021 ರ ಜುಲೈ. 15 ರಂದು ಈ ಪೋರ್ಟಲ್'ನ್ನು ಪರಿಚಯಿಸಿದೆ. * ಪ್ರತಿ ಮಗುವಿಗೆ ಅವನು ಅಥವಾ ಅವಳು 18 ವರ್ಷ ತುಂಬಿದಾಗ 10 ಲಕ್ಷ ರೂಪಾಯಿಗಳ ಕಾರ್ಪಸ್ ಯೋಜನೆಯಡಿಯಲ್ಲಿ ನೀಡಲಾಗುವುದು, ಹಾಗೂ ಮುಂದಿನ 5 ವರ್ಷಗಳವರೆಗೆ ಆ ಮಗುವಿನ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡಲು ಮಾಸಿಕ ಸ್ಟೈಫಂಡ್ ನೀಡಲಾಗುವುದು ಎಂದು ತಿಳಿಸಿದ್ದಾರೆ.