Job Description: ಮುಂಬರುವ ಭವಿಷ್ಯದ ಒಲಂಪಿಕ್ಸ್ ಕ್ರೀಡಾಕೂಟಗಳ ಆಯೋಜನೆಯು * 2024 ರ ಒಲಿಂಪಿಕ್ಸ್ ನ ಕ್ರೀಡಾಕೂಟವನ್ನು ಪ್ಯಾರಿಸ್ ಆಯೋಜಿಸಲಿದೆ. * 2028 ರ ಒಲಿಂಪಿಕ್ಸ್ ನ ಕ್ರೀಡಾಕೂಟವನ್ನು ಲಾಸ್ ಎಂಜಲೀಸ್ ಆಯೋಜಿಸಲಿದೆ. * 2032 ರ ಒಲಿಂಪಿಕ್ಸ್ ನ ಕ್ರೀಡಾಕೂಟದ ಆತಿಥ್ಯವನ್ನು ಆಸ್ಟ್ರೇಲಿಯಾದ ಬ್ರಿಸ್ಬೇನ್ ನಗರವು ಆಯೋಜಿಸಲಿದೆ.