Job Description: * ತ್ವರಿತ ಪ್ರತಿಕ್ರಿಯೆ (ಕ್ಯೂಆರ್) ಕೋಡ್ಗಾಗಿ ಭಾರತದ ಏಕೀಕೃತ ಪಾವತಿ ಇಂಟರ್ಫೇಸ್ (UPI) ಮಾನದಂಡಗಳನ್ನು ಅಳವಡಿಸಿಕೊಂಡ ಮೊದಲ ದೇಶ ಭೂತಾನ್. * ಪ್ರಸ್ತುತ ಭೂತಾನ್'ನ ವ್ಯಾಪಾರಿ ಸ್ಥಳಗಳಲ್ಲಿ ಭೀಮ್-ಯುಪಿಐ ಸ್ವೀಕಾರವನ್ನು ಹೊಂದಿರುವ 2ನೇ ದೇಶವಾಗಿದೆ, ಮೊದಲ ದೇಶ ಸಿಂಗಾಪುರ. * ಭೂತಾನ್ನಲ್ಲಿ ಭೀಮ್ ಯುಪಿಐ ಕ್ಯೂಆರ್ ಆಧಾರಿತ ಪಾವತಿಗಳನ್ನು ಕಾರ್ಯಗತಗೊಳಿಸಲು ಭೂತಾನ್ನ ರಾಯಲ್ ಮಾನಿಟರಿ ಅಥಾರಿಟಿಯೊಂದಿಗೆ ಸಹಯೋಗವನ್ನು ಎನ್ಪಿಸಿಐ (ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾದ) ಅಂತರರಾಷ್ಟ್ರೀಯ ವಿಭಾಗವಾಗಿದೆ. * ಪ್ರಸ್ತುತ ಭೂತಾನ್ ರುಪೇ ಕಾರ್ಡ್ಗಳನ್ನು ನೀಡುವ ಹಾಗೂ ಸ್ವೀಕರಿಸುವ, ಭೀಮ್-ಯುಪಿಐ ಸ್ವೀಕರಿಸುವ ಏಕೈಕ ದೇಶ ಆಗಲಿದೆ. * 2020-21ರಲ್ಲಿ ಸುಮಾರು 41 ಲಕ್ಷ ಕೋಟಿ ಮೌಲ್ಯದ 22 ಬಿಲಿಯನ್ ಹಣಕಾಸು ವಹಿವಾಟುಗಳನ್ನು ಮಾಡಿದೆ, ಎನ್ಪಿಸಿಐ ಮತ್ತು ಆರ್ಎಂಎ ನಡುವಿನ ಈ ಸಹಯೋಗವು ಪ್ರತಿವರ್ಷ ಭಾರತದಿಂದ ಭೂತಾನ್ಗೆ ಪ್ರಯಾಣಿಸುವ 200,000 ಪ್ರವಾಸಿಗರಿಗೆ ಸಹಾಯಕಾರಿಯಾಗಲಿದೆ. * ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕುಗಳ ಸಂಘವು ಪಾವತಿ ಮತ್ತು ವಸಾಹತು ಮೂಲಸೌಕರ್ಯಗಳನ್ನು ರಚಿಸಲು ಈ ಎನ್ಪಿಸಿಐ'ಯನ್ನು ಆರಂಭಿಸಿವೆ. * ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಭಾರತೀಯ ಮೊಬೈಲ್ ಪಾವತಿ ಅಪ್ಲಿಕೇಶನ್ ಆಗಿರುವ ಭೀಮ್'ನ್ನು ಅಭಿವೃದ್ಧಿಪಡಿಸಿದೆ, ಹಾಗೂ ಇದು ಯುಪಿಐ'ನ್ನು ಆಧರಿಸಿದೆ, ಮತ್ತು ಇದಕ್ಕೆ ಬಿ. ಆರ್. ಅಂಬೇಡ್ಕರ್ ಅವರ ಹೆಸರನ್ನು ಇಡಲಾಗಿದೆ. * ಪ್ರಸ್ತುತ 2016ರ ಡಿಸೆಂಬರ್, 30ರಂದು ಭೀಮ್(BHIM)ನ್ನು ಆರಂಭಿಸಲಾಗಿದೆ, ಯುಪಿಐ ಬಳಸುವ ಎಲ್ಲಾ ಭಾರತೀಯ ಬ್ಯಾಂಕುಗಳನ್ನು ಈ ಅಪ್ಲಿಕೇಶನ್ ಬೆಂಬಲಿಸುತ್ತದೆ.