Job Description: * 2021ರ ಜುಲೈ .11ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಣೆ ಮಾಡಲಾಯಿತು, ಇದು 32ನೇ ವಿಶ್ವ ಜನಸಂಖ್ಯಾ ದಿನವಾಗಿದೆ. * ಪ್ರತಿವರ್ಷವು ಜುಲೈ. 11ರಂದು ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತದೆ, ಈ ದಿನವೂ ಅಧಿಕ ಜನಸಂಖ್ಯೆಯ ಸಮಸ್ಯೆಗಳನ್ನು ತೋರಿಸುತ್ತದೆ. * 1989ರ ಜುಲೈ. 11ರಂದು ಮೊದಲ ವಿಶ್ವ ಜನಸಂಖ್ಯಾ ದಿನವನ್ನು ಆಚರಣೆ ಮಾಡಲಾಗಿದೆ, 1989ರಲ್ಲಿ ಈ ದಿನವನ್ನು ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಂನ ಆಡಳಿತ ಮಂಡಳಿ ಸ್ಥಾಪನೆ ಮಾಡಿದೆ.