Job Description: * ಪ್ರಸ್ತುತ ಸರ್ಕಾರಿ ಸ್ವಾಮ್ಯದ NTPC ಲಿಮಿಟೆಡ್ ಭಾರತದ ಅತಿದೊಡ್ಡ ಸೌರ ಉದ್ಯಾನವನ್ನು ಗುಜರಾತ್ನ ರಾನ್ ಆಫ್ ಕಚ್ನಲ್ಲಿ ಸ್ಥಾಪನೆ ಮಾಡಲಿದೆ, ಹಾಗೂ ಈ ಸೌರ ಪಾರ್ಕ್ 4.75 ಗಿಗಾವಾಟ್ ಸಾಮರ್ಥ್ಯ ಹೊಂದಿರಲಿದೆ ಎಂದು ತಿಳಿಸಿದ್ದಾರೆ. * NTPC ನವೀಕರಿಸಬಹುದಾದ ಎನರ್ಜಿ ಲಿಮಿಟೆಡ್ ಈ ಪ್ರದೇಶದಲ್ಲಿ ಹಸಿರು ಹೈಡ್ರೋಜನ್ ಚಲನಶೀಲತೆ ಯೋಜನೆಯನ್ನು ಸ್ಥಾಪಿಸಲು ಕೇಂದ್ರಾಡಳಿತ ಭೂಪ್ರದೇಶವಾಗಿರುವ ಲಡಾಕ್ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. * ಪ್ರಸ್ತುತ NTPC ಸುಮಾರು 2032ರ ವೇಳೆಗೆ 130 GW ವಿದ್ಯುತ್ ಉತ್ಪಾದಿಸಲು 2019 ಮತ್ತು 2024ರ ಮಧ್ಯೆ 1 ಟ್ರಿಲಿಯನ್ ಹೂಡಿಕೆ ಮಾಡಲು ಯೋಜಿಸಿದೆ. * ಅಲ್ಟ್ರಾ ಮೆಗಾ ನವೀಕರಿಸಬಹುದಾದ ಇಂಧನ ಶಕ್ತಿ ಉದ್ಯಾನವನಗಳು: NTPC ಹಾಗೂ ಹಲವು ಸರ್ಕಾರಿ ಕಂಪನಿಗಳು ಗಾಳಿ ಮತ್ತು ಸೌರ ಸಂಪನ್ಮೂಲ ಸಮೃದ್ಧ ರಾಜ್ಯಗಳಾಗಿವೆ, ಅವುಗಳೇ ಜಮ್ಮು ಮತ್ತು ಕಾಶ್ಮೀರ, ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳು.