Job Description: * ಪ್ರಸ್ತುತ ಇರಾಕ್ ನಲ್ಲಿನ ಅಮೆರಿಕ ರಾಯಭಾರ ಕಚೇರಿಯನ್ನು ಗುರಿಯಾಗಿಸಿಕೊಂಡು 3 ರಾಕೆಟ್ ದಾಳಿಯಾಗಿದೆ ಎಂದು ಇರಾಕ್ ಸೇನೆ ಮಾಹಿತಿ ನೀಡಿದೆ. * ಇರಾಕ್ ಹಾಗೂ ಸಿರಿಯಾದಲ್ಲಿನ ಅಮೆರಿಕ ನೆಲೆಯನ್ನು ಗುರಿಯಾಗಿಸಿ ಸರಣಿ ರಾಕೆಟ್ ಮತ್ತು ಡ್ರೋನ್ ದಾಳಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ. * ಪ್ರಸ್ತುತ ಈ ಅಮೇರಿಕ ರಾಯಭಾರ ಕಚೇರಿಯ ಸೇನಾ ನೆಲೆಯ ಮೇಲಿನ ದಾಳಿಯ ಹೊಣೆಯನ್ನು ಯಾರೂ ಹೊತ್ತಿಲ್ಲ, ಆದರೆ ಇರಾನ್'ನ ಭಯೋತ್ಪಾದಕರು ದಾಳಿ ನಡೆಸಿರಬಹುದು ಎಂದು ಅನುಮಾನಿಸಲಾಗಿದೆ. * ಅಮೇರಿಕ ರಾಷ್ಟ್ರವು ಇರಾಕ್ ನಲ್ಲಿ ಒಟ್ಟು 2,500 ರಷ್ಟು ಸೈನಿಕರ ನಿಯೋಜನೆಯನ್ನು ಮಾಡಿದೆ.