Job Description: * ಪ್ರಸ್ತುತ ಅಮೆರಿಕ ರಾಷ್ಟ್ರವು 245 ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿರುವ ಹಿನ್ನಲೆಯಿಂದ ಭಾರತೀಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀ ಅವರು ಅಮೇರಿಕದ ಅಧ್ಯಕ್ಷ ಜೋ ಬೈಡನ್ ಹಾಗೂ ಜನತೆಗೆ ಶುಭಾಶಯವನ್ನು ತಿಳಿಸಿದ್ದಾರೆ. * ಪ್ರಧಾನಮಂತ್ರಿ ನರೇದ್ರ ಮೋದಿ ಅವರು ಈ ಶುಭಾಶಯವನ್ನು ಟ್ವೀಟ್'ನ ಮೂಲಕ ಅಮೇರಿಕದ ಅಧ್ಯಕ್ಷ ಜೋ ಬೈಡನ್ ಹಾಗೂ ಅಲ್ಲಿನ ಜನತೆಗೆ ತಿಳಿಸಿದ್ದಾರೆ. * ಜುಲೈ. 4 ರಂದು ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಜ್ಯಗಳ ಒಕ್ಕೂಟವು ಸ್ವಾತಂತ್ರ್ಯ ದಿನ ಘೋಷಣೆ ಮಾಡಿದೆ, ಈ 1776 ರ ಜುಲೈ. 4 ರಂದು ಅಮೆರಿಕಾ ಸಂಯುಕ್ತ ರಾಜ್ಯಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದ ದಿನವಾಗಿದೆ.