Job Description: * ಫಿಲಿಪ್ಪಿನ್ಸ್ ವಾಯುಪಡೆಯ ಸಿ-130 ವಿಮಾನವು ಅಪಘಾತಕ್ಕೀಡಾಗಿದೆ, ಫಿಲಿಪ್ಪಿನ್ಸ್ ರಾಷ್ಟ್ರವು ಮುಸ್ಲಿಂ ಉಗ್ರರ ವಿರುದ್ಧ ಹೋರಾಡಲು ನಿಯೋಜಿಸಿರುವ ಯೋಧರನ್ನು ಹೊತ್ತ ವಿಮಾನ ಇದಾಗಿತ್ತು ಎಂದು ತಿಳಿಸಿದ್ದಾರೆ, ಒಟ್ಟಾರೆ ಈ ದುರಂತದಲ್ಲಿ 45 ಜನರು ಅಂದರೆ 42 ಸೈನಿಕರು ಹಾಗೂ 3 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಫಿಲಿಪೀನ್ಸ್ನ ಸೇನಾ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. * ಈ ವಿಮಾನ ಅಪಘಾತವು ಫಿಲಿಪ್ಪಿನ್ಸ್'ನ ಸುಲು ಪ್ರಾಂತ್ಯದ ಪಾಟಿಕುಲ್ ಎಂಬ ನಗರದಲ್ಲಿ ಸಂಭವಿಸಿದೆ.