Job Description: * ಡೊನಾಲ್ಡ್ ರಮ್ಸ್ಫೆಲ್ಡ್ ಅವರು ವಿಧಿವಶರಾಗಿದ್ದಾರೆ, ಇವರು ಈ ಮೊದಲು ಇವರು 2 ಬಾರಿ ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿಯಾಗಿದ್ದರು. * ಡೊನಾಲ್ಡ್ ರಮ್ಸ್ಫೆಲ್ಡ್ ಅವರು ಶ್ವೇತಭವನದ ಮುಖ್ಯಸ್ಥರು ಕೂಡ ಆಗಿದ್ದರು, ಹಾಗೂ 2001 ರಿಂದ 2006 ರವರೆಗೆ ಅಧ್ಯಕ್ಷ ಜಾರ್ಜ್ ಬುಷ್ ಅವರ ಜೊತೆಗೆ ಕಾರ್ಯ ನಿರ್ವಹಿಸಿದ್ದರು, ಮತ್ತು 2003 ರಲ್ಲಿನ ಇರಾಕ್ ಆಕ್ರಮಣದ ಪ್ರಮುಖರಾಗಿದ್ದರು. * ಡೊನಾಲ್ಡ್ ರಮ್ಸ್ಫೆಲ್ಡ್ ಅವರು 1975 ರಿಂದ 1977 ರವರೆಗೆ ಅಧ್ಯಕ್ಷರಾಗಿದ್ದ ಜೆರಾಲ್ಡ್ ಫೋರ್ಡ್ ಅವರ ಸಮ್ಮುಖದಲ್ಲಿ 2ಬಾರಿ ರಕ್ಷಣಾ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.