Job Description: * ಪ್ರಸ್ತುತ ಬ್ರಿಟನ್ನ ಮೆಥೋಡಿಸ್ಟ್ ಚರ್ಚ್ ಸಲಿಂಗಿ ಜೋಡಿಗಳಿಗೆ ಮದುವೆಯಾಗಲು ಅವಕಾಶ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದೆ. * ಸಲಿಂಗಿ ಜೋಡಿಗಳಿಗೆ ಮದುವೆಯಾಗಲು ಅವಕಾಶ ನೀಡುವ ಸಲುವಾಗಿ ಮೆಥೋಡಿಸ್ಟ್ ಚರ್ಚ್ನಲ್ಲಿ ಸಭೆಯನ್ನು ನಡೆಸಲಾಯಿತ್ತು, ಈ ಸಭೆಯಲ್ಲಿ 254 ಜನರು ಪರ ಹಾಗೂ ಇನ್ನು 46 ಜನ ವಿರೋಧವಾಗಿ ಮತಗಳನ್ನೂ ಚಲಾಯಿಸಿದರು. * ಇದು ಬ್ರಿಟನ್,ನ 4 ನೇ ಅತಿ ದೊಡ್ಡ ಚರ್ಚ್ ಆಗಿದೆ, ಇದು ಒಟ್ಟು 164,000 ಸದಸ್ಯರನ್ನು ಹೊಂದಿದೆ.