Job Description: * ಚೀನಾ ದೇಶದ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವದ ಸಂಭ್ರಮವನ್ನು ಆಚರಣೆ ಮಾಡಿದೆ, ಈ ಸಂದರ್ಭದಲ್ಲಿ ಚೀನಾ ಅಧ್ಯಕ್ಷ ಷಿ ಜಿಂಗ್ಪಿನ್ ಅವರು ಮಾತನಾಡಿದರು, ಚೀನಾ ದೇಶದ ಮೇಲೆ ದಬ್ಬಾಳಿಕೆ ನಡೆಸಲು ಯಾವುದೇ ವಿದೇಶಿ ಶಕ್ತಿಗಳಿಗೆ ಅವಕಾಶ ನೀಡಲಾಗುವದಿಲ್ಲ ಮತ್ತು ನಮ್ಮ ದೇಶದ ಸಾರ್ವಭೌಮತೆಯನ್ನು ನಮ್ಮ ಸೇನೆ ಕಾಪಾಡಲಿದೆ ಎಂದು ತಿಳಿಸಿದರು. * ಚೀನಾದ ಕಮ್ಯುನಿಸ್ಟ್ ಪಕ್ಷದ ಶತಮಾನೋತ್ಸವದ ಕಾರ್ಯಕ್ರಮವು ಯಾನನ್ಮೆನ್ ಸ್ಕ್ವೇರ್ನಲ್ಲಿ ನಡೆಯಿತ್ತು. * ಪ್ರಸ್ತುತ ಚೀನಾ ದೇಶದಲ್ಲಿ 140 ಕೋಟಿಗಿಂತ ಹೆಚ್ಚಿನ ಜನಸಂಖ್ಯೆ ಇದೇ, ಒಂದು ವೇಳೆ ಬೇರೆ ಯಾವುದೇ ದೇಶಗಳು ದಬ್ಬಾಳಿಕೆ ನಡೆಸಲು ಬಂದರೆ ಈ ಚೀನಾದ ಜನಗಳ ನಡುವೆ ಸಿಕ್ಕಿಕೊಂಡು ಆ ದೇಶಗಳ ಪರಿಸ್ಥಿತಿ ಅದೋಗತಿ ಯಾಗಲಿದೆ ಎಂದು ಅಧ್ಯಕ್ಷ ಷಿ ಜಿಂಗ್ಪಿನ್ ಅವರು ತಿಳಿಸಿದರು.