Job Description: * ಬಾಲಕ ಅಭಿಮನ್ಯು ಮಿಶ್ರಾ ಅವರು ವಿಶ್ವ ಚೆಸ್ ಇತಿಹಾಸದಲ್ಲೇ ಗ್ರ್ಯಾಂಡ್ ಮಾಸ್ಟರ್ ಪಟ್ಟ ಪಡೆದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ, ಇವರು ಭಾರತ ಮೂಲದ ಅಮೆರಿಕನ್ ಅತ್ಯಂತ ಕಿರಿಯ ಆಟಗಾರ ಇದೀಗ ಇವನಿಗೆ 12 ವರ್ಷ ವಯಸ್ಸು. * ಅಭಿಮನ್ಯು ಮಿಶ್ರಾ ಎಂಬ ಬಾಲಕ ಸತತ 19 ವರ್ಷಗಳಿಂದ ರಷ್ಯಾದ ಸೆರ್ಗಿ ಕಾರ್ಜೆಕಿನ್ ಅವರ ಹೆಸರಿನಲ್ಲಿರುವ ದಾಖಲೆಯನ್ನು ಮೀರಿಸಿದ್ದಾರೆ. * ರಷ್ಯಾದ ಸೆರ್ಗಿ ಅವರು 12 ವರ್ಷ ವಯಸ್ಸಿನಲ್ಲಿ ಅಂದರೆ 2002 ರಲ್ಲಿ ಗ್ರ್ಯಾಂಡ್ ಮಾಸ್ಟರ್ ಪಟ್ಟ ಪಡೆದುಕೊಂಡಿದ್ದರು. * ಈ ಹಿಂದೆ ಅಭಿಮನ್ಯು ಮಿಶ್ರಾ 10 ವರ್ಷ 9 ತಿಂಗಳದವನಿದ್ದಾಗಲೇ ಅಂದರೆ 2019 ರ ನವೆಂಬರ್'ನಲ್ಲಿ ಅತಿಕಿರಿಯ ಇಂಟರ್ ನ್ಯಾಷನಲ್ ಮಾಸ್ಟರ್ ಬಿರುದು ಪಡೆದುಕೊಂಡಿದ್ದ.