Job Description: * ಲಂಡನ್'ನ ಪೋರ್ಟೊ ರಿಕೊದ ಎಮಿಲಿಯೊ ಫ್ಲಾರಸ್ ಮಾರ್ಕ್ವಝ್ ಎನ್ನುವವರು ವಿಶ್ವದ ಅತಿ ಹಿರಿಯ ವ್ಯಕ್ತಿಯಾಗಿದ್ದಾರೆ, ಇವರಿಗೆ ಸುಮಾರು 112 ವರ್ಷ 326 ದಿನಗಳಾಗಿ ಗಿನ್ನಿಸ್ ವಿಶ್ವ ದಾಖಲೆಯನ್ನು ಬರೆದಿದ್ದಾರೆ. * ಎಮಿಲಿಯೊ ಎನ್ನುವವರು 1908 ರಲ್ಲಿ ಕೊರೊಲಿನಾದಲ್ಲಿ ಜನಿಸಿದ್ದಾರೆ ಇತ್ತೀಚಿಗೆ ಇವರಿಗೆ ಗಿನ್ನಿಸ್ ದಾಖಲೆಯ ಪ್ರಮಾಣ ಪತ್ರವನ್ನು ನೀಡಿದ್ದಾರೆ. * ಈ ಮೊದಲು ಅತ್ಯಂತ ಹಿರಿಯ ವ್ಯಕ್ತಿ ಸ್ಥಾನದಲ್ಲಿ ರೊಮೆನಿಯಾದ ಡುಮಿತ್ರು ಕೊಮಾನೆಸ್ಕು ಅವರು ಗಿನ್ನಿಸ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು ಇವರು 2020 ರ ಜೂನ್ 27 ರಂದು ನಿಧನರಾಗಿದ್ದಾರೆ (111 ವರ್ಷ 219 ದಿನಗಳವರೆಗೆ ಬದುಕಿದ್ದರು).