Job Description: * ಮೇರಿ ಕೋಮ್ ಅವರು '6' ಬಾರಿಯ ವಿಶ್ವ ಚಾಂಪಿಯನ್ ಆಗಿದ್ದರು, ಇದೀಗ ಮೇರಿ ಕೋಮ್ ಅವರು ತರಬೇತಿಗಾಗಿ ಇಟಲಿಯಲ್ಲಿನ ದೇಶದ ಇತರ ಬಾಕ್ಸರ್ಗಳನ್ನು ಸೇರಿಕೊಳ್ಳಲು ತೀರ್ಮಾನವನ್ನು ಕೈಗೊಂಡಿದ್ದಾರೆ, ಈ ಬಾರಿ ನಡೆಯುವ ಟೋಕಿಯೊ ಒಲಿಂಪಿಕ್ಸ್'ಗಾಗಿ ಜಪಾನ್ ಸರ್ಕಾರದ ನಿರ್ಬಂಧಗಳಿಂದ ಪಾರಾಗಲು ಈ ತೀರ್ಮಾನ ಕೈಗೊಂಡಿದ್ದಾರೆ. * ಪ್ರಸ್ತುತ ಮೇರಿ ಕೋಮ್ ಅವರು ಇಲ್ಲಿಯತನಕ ಪುಣೆಯ ಆರ್ಮಿ ಸ್ಪೋರ್ಟ್ಸ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದರು.