Job Description: * ಇಂಟರ್ನ್ಯಾಶನಲ್ ಶೂಟಿಂಗ್ ನ್ಪೋರ್ಟ್ಸ್ ವಿಶ್ವಕಪ್ ಟೂರ್ನಿಯಲ್ಲಿ ಶೂಟರ್ ರಾಹಿ ಸರ್ನೊಬತ್ ಅವರು ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. * ಸರ್ನೊಬತ್ ಅವರು ಮಹಿಳೆಯರ ವಿಭಾಗದ 25 ಮೀ. ಏರ್ ಪಿಸ್ತೂಲ್ ಫೈನಲ್'ನಲ್ಲಿ 39 ಅಂಕಗಳನ್ನೂ ಪಡೆದು ಚಿನ್ನದ ಪದಕವನ್ನು ಜಯಿಸಿದ್ದಾರೆ.