Job Description: * ಪ್ರಸ್ತುತ ಅಮೆರಿಕದ ಮೆಕ್ ಲಾಫ್ಲಿನ್ ಅವರು ಮಹಿಳೆ ವಿಭಾಗದ 400 ಮೀ. ಹರ್ಡಲ್ಸ್ ನಲ್ಲಿ ವಿಶ್ವ ದಾಖಲೆಯನ್ನು ಮಾಡಿ ಚಿನ್ನದ ಪದಕವನ್ನು ಜಯಿಸಿದ್ದಾರೆ, ಇವರು ಒಲಿಂಪಿಕ್ಸ್ ಅರ್ಹತೆಗಾಗಿ ನಡೆದ ರಾಷ್ಟ್ರೀಯ ಟ್ರಯಲ್ಸ್'ನಲ್ಲಿ ಸಾಧನೆಯನ್ನು ಮಾಡಿದ್ದಾರೆ. * ಮೆಕ್ ಲಾಫ್ಲಿನ್ ಅವರು ಹರ್ಡಲ್ಸ್ನಲ್ಲಿ ಕೇವಲ 51.90 ಸೆಕೆಂಡುಗಳಲ್ಲಿ ಗುರಿ ಪಾಲುಪಿದ್ದಾರೆ. * ಈ ಹಿಂದೆ ದಲಿಲಾ ಮುಹಮ್ಮದ್ ಅವರು 2019 ರ ದೋಹಾದಲ್ಲಿ ನಡೆದಿರುವ ವಿಶ್ವ ಚಾಂಪಿಯನ್ಷಿಪ್ನಲ್ಲಿ ಮೆಕ್ ಲಾಫ್ಲಿನ್ ಅವರನ್ನು ಸೋಲಿಸಿ ವಿಶ್ವ ದಾಖಲೆ ಬರೆದಿದ್ದರು.