Job Description: * ಫಿಲಿಪೈನ್'ನ ಮಾಜಿ ಅಧ್ಯಕ್ಷ ಬೆನಿಗ್ನೋ ಅಕ್ವಿನೊ ಅವರು 61 ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. * ಮಾಜಿ ಅಧ್ಯಕ್ಷ ಬೆನಿಗ್ನೋ ಅಕ್ವಿನೊ ಅವರು ನೊಯ್ನಾಯ್ ಎಂದೇ ಪ್ರಸಿದ್ಧಯಾಗಿದ್ದರು. * 2010 ರಿಂದ 2016 ರವರೆಗೆ ಬೆನಿಗ್ನೋ ಅಕ್ವಿನೊ ಅವರು ಫಿಲಿಪೆನ್ಸ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.