Job Description: * ಕೇಂದ್ರ ರಕ್ಷಣಾ ಸಚಿವರಾಗಿರುವ ರಾಜನಾಥ್ ಸಿಂಗ್ ಅವರು ಕಾರವಾರದ ನೌಕಾನೆಲೆಗೆ ಭೇಟಿ, ಈ ನೌಕಾನೆಲೆಯೂ ಏಷ್ಯಾದಲ್ಲಿಯೇ ಅತಿದೊಡ್ಡ ನೌಕಾನೆಲೆಯಾಗಿದೆ. * ಪ್ರಸ್ತುತ ಕಾರವಾರದ INS ಕದಂಬ ನೌಕಾನೆಲೆಯ 2 ನೇ ಹಂತದ ವಿಸ್ತರಣೆ ಕಾಮಗಾರಿ ಕಾರ್ಯವು ನಡೆಯುತ್ತಿದೆ, ಇದರ ವೀಕ್ಷಣೆಗೆ ರಾಜನಾಥ್ ಸಿಂಗ್ ಅವರ ಆಗಮನ, ನಂತರ ನೌಕಾನೆಲೆಯಲ್ಲಿ ನಿರ್ಮಿಸಿರುವ ನೂತನ ಜಟ್ಟಿಯೊಂದನ್ನು ಉದ್ಘಾಟಣೆ ಮಾಡಲಿದ್ದಾರೆ, ಹಾಗೂ ಕೊಚ್ಚಿಯಲ್ಲಿ ಇಂಡಿಜಿನಸ್ ವಿಮಾನವಾಹಕ ನೌಕೆ ನಿರ್ಮಾಣದ ಪ್ರಗತಿಯನ್ನೂ ವೀಕ್ಷಣೆ ಮಾಡಲಿದ್ದಾರೆ. * ಈ ಹಿಂದೆ ರಾಜನಾಥ್ ಸಿಂಗ್ ಅವರು ಕಾರವಾರ, ಕೊಚ್ಚಿ ನೌಕಾನೆಲೆಗಳ ಭೇಟಿಯ ಮಾಹಿತಿಯನ್ನು ಟ್ವಿಟರ್ ಹಂಚಿಕೊಂಡಿದ್ದರು.