Job Description: * ಪ್ರಸ್ತುತ ಆಯಂಟಿವೈರಸ್ ಸಾಫ್ಟ್ವೇರ್ ಸಂಸ್ಥಾಪಕ ಜಾನ್ ಮೆಕಾಫೆ ಅವರನ್ನು ತೆರಿಗೆ ವಂಚನೆ ಆರೋಪದ ಮೇಲೆ ಜೈಲಿನಲ್ಲಿಇಡಲಾಗಿತ್ತು, ಇದೀಗ ಇವರು ಜೈಲಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಕಾರಾಗೃಹದ ಅಧಿಕಾರಿ ಮಾಹಿತಿಯನ್ನು ನೀಡಿದ್ದಾರೆ. * ಸ್ಪ್ಯಾನಿಷ್ ನ್ಯಾಯಾಲಯವು ಜಾನ್ ಮೆಕಾಫೆ ಅವರನ್ನು ತೆರಿಗೆ ಸಂಬಂಧ ಪಟ್ಟ ಕ್ರಿಮಿನಲ್ ಆರೋಪ ಎದುರಿಸಲು ಅಮೆರಿಕಕ್ಕೆ ಹಸ್ತಾಂತರಿಸುವದಾಗಿ ತೀರ್ಪು ನೀಡಿತ್ತು. * ಬಾರ್ಸಿಲೋನಾ ಬಳಿಯ ಬ್ರಿಯಾನ್ಸ್ -2 ರ ಕಾರಾಗೃಹದ ಕೊಠಡಿಯಲ್ಲಿ ಮೆಕಾಫೆ ಶವವಾಗಿ ಪತ್ತೆಯಾಗಿದ್ದಾರೆ, ಈಶಾನ್ಯ ಕ್ಯಾಟಲೊನಿಯಾ ಪ್ರದೇಶದ ಜೈಲು ವ್ಯವಸ್ಥೆಯ ವಕ್ತಾರರು ಇದು ಆತ್ಮಹತ್ಯೆ ಎಂದು ತಿಳಿಸಿದ್ದಾರೆ.