Job Description: * ಇಸ್ರೇಲಿ ಮಿಲಿಟರಿಯು ಡ್ರೋನ್ಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿರುವ ವಾಯುಗಾಮಿ (airborne) ಹೈ-ಪವರ್ ಲೇಸರ್'ನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದೆ. * ಇಸ್ರೇಲ್ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ ರಾಷ್ಟ್ರವಾಗಿದೆ. * ಇಸ್ರೇಲ್ ಲೇಸರ್ ರಕ್ಷಣಾ ವ್ಯವಸ್ಥೆಯ ಲೇಸರ್ ಎಲ್ಬಿಟ್ ಸಿಸ್ಟಮ್ ನೊಂದಿಗೆ ಹೈ-ಪವರ್ ಲೇಸರ್'ನ್ನು ಅಭಿವೃದ್ಧಿಪಡಿಸಿದೆ ಹಾಗೂ ಇದನ್ನು ಇತ್ತೀಚಿಗೆ ಮೆಡಿಟರೇನಿಯನ್ ಸಮುದ್ರದಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. * ಈ ಲೇಸರ್ ಆಯುಧಗಳು ವಾತಾವರಣದಲ್ಲಿ ಉಷ್ಣ ಹೊರಬಿಡುತ್ತವೆ ಇದು ಇದರ ಪ್ರಮುಖ ಸಮಸ್ಯೆಯಾಗಿದೆ.