Job Description: * ಭಾರತದಲ್ಲಿ 'ಯೆಲ್ಲೊ ಗೋಲ್ಡ್ 48' ಎಂಬ ಮೊಟ್ಟಮೊದಲ ಹಳದಿ ಕಲ್ಲಂಗಡಿ ತಳಿಯನ್ನು ವಾಣಿಜ್ಯಿಕವಾಗಿ ಜರ್ಮನ್ ಕೃಷಿ ರಾಸಾಯನಿಕಗಳ ಪ್ರಮುಖ ಬೇಯರ್ ಸೆಮಿನಿಸ್ ಬ್ರಾಂಡ್ ಅಡಿಯಲ್ಲಿ ಬಿಡುಗಡೆ ಮಾಡಿದೆ. * ಪ್ರಸ್ತುತ ಜರ್ಮನ್ ಉನ್ನತ 'ಜರ್ಮ್ಪ್ಲಾಸಂ'ನಿಂದ ಈ ಹಳದಿ ಕಲ್ಲಂಗಡಿಯನ್ನು ಬೇಯರ್ನ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯತ್ನಗಳ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿದು ಬಂದಿದೆ, ಇದೀಗ ಈ ಹಳದಿ ಕಲ್ಲಂಗಡಿ ತಳಿಯನ್ನು 2 ವರ್ಷಗಳ ಸ್ಥಳೀಯ ಪ್ರಯೋಗಗಳ ನಂತರ ಭಾರತದಲ್ಲಿ ವಾಣಿಜ್ಯಿಕವಾಗಿ ಪರಿಚಯಿಸಿದ್ದಾರೆ. * ಹಳದಿ ಚಿನ್ನ 48 ಎಂಬ ಕಲ್ಲಂಗಡಿ ತಳಿಯು ರೈತರಿಗೆ ಹೆಚ್ಚಿನ ಇಳುವರಿ ಹಾಗೂ ಆದಾಯವನ್ನು ತಂದು ಕೊಡುತ್ತದೆ, ಮತ್ತು ಈ ಹಣ್ಣು ಸುಮಾರು 2.5 - 3 KG. ತೂಕವನ್ನು ಹೊಂದಿರುತ್ತದೆ.