Job Description: * ಇ-ಕಾಮರ್ಸ್'ನ ದೊಡ್ಡ ಸಂಸ್ಥೆಯಾಗಿರುವ ಫ್ಲಿಪ್'ಕಾರ್ಟ್(Flipkart) ತೆಲಂಗಾಣ ಸರ್ಕಾರದ ಸಹಯೋಗದೊಂದಿಗೆ 'ಮೆಡಿಸಿನ್ಸ್ ಫ್ರಮ್ ದಿ ಸ್ಕೈ (Medicines from the Sky)' ಯೋಜನೆಯನ್ನು ಪ್ರಾಂಭಿಸಲಿದೆ. * ಫ್ಲಿಪ್'ಕಾರ್ಟ್'ನ ಈ ಯೋಜನೆಯಿಂದ ದೂರದಲ್ಲಿನ ಪ್ರದೇಶಗಳಿಗೆ ವೈದ್ಯಕೀಯ ಉಪಕರಣಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸರಬರಾಜು ಮಾಡಲು ಡ್ರೋನ್ ವಿತರಣೆಯ ಅಭಿವೃದ್ಧಿ ಹಾಗೂ ಕಾರ್ಯಗತಗೊಳಿಸುವ ಕೆಲಸವನ್ನು ಫ್ಲಿಪ್'ಕಾರ್ಟ್'ನ ಒಕ್ಕೂಟಕ್ಕೆ ಒಪ್ಪಿಡಿಸಲಾಗಿದೆ. * ವಾಲ್ಮಾರ್ಟ್ ಒಡೆತನದ ಡ್ರೋನ್ಗಳನ್ನು ಫ್ಲಿಪ್ಕಾರ್ಟ್ ನಿಯೋಜನೆ ಮಾಡಲಿದೆ ಈ ಡ್ರೋನ್'ಗಳನ್ನೂ ಬಳಸಿಕೊಂಡು ಲಸಿಕೆಗಳು ಮತ್ತು ವೈದ್ಯಕೀಯ ಸರಬರಾಜು ಮಾಡಲು ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದು ತಿಳಿಸಿದೆ. * ಮೆಡಿಸಿನ್ಸ್ ಫ್ರಮ್ ದಿ ಸ್ಕೈ' ಈ ಯೋಜನೆಯನ್ನು ವರ್ಲ್ಡ್ ಎಕನಾಮಿಕ್ ಫೋರಮ್ ಮತ್ತು ಹೆಲ್ತ್'ನೆಟ್ ಗ್ಲೋಬಲ್ ಲಿಮಿಟೆಡ್ ಕಂಪನಿಗಳು ಅಭಿವೃದ್ಧಿ ಪಡಿಸಿವೆ.