Job Description: * ಮಹಿಳೆಯರ 10,000 ಮೀ. ಓಟವನ್ನು ನೆದರ್ಲೆಂಡ್ಸ್ನ ಓಟಗಾರ್ತಿ ಸಿಫಾನ್ ಹಸನ್ ಅವರು ಓಡಿ ವಿಶ್ವದಾಖಲೆ ಬರೆದಿದ್ದಾರೆ, ಹಾಗು ಇದನ್ನು ಸಿಫಾನ್ ಕಳೆದ ವರ್ಷದ ಅಕ್ಟೋಬರ್ನಲ್ಲಿ ಮುರಿದಿದ್ದಾರೆ. * 28 ವರ್ಷ ವಯಸ್ಸಿನ ಸಿಫಾನ್ ಹಸನ್ ಅವರು 10,000 ಮೀ. ನಿಗದಿತ ದೂರವನ್ನು ಕೇವಲ 29 ನಿಮಿಷ 06.82 ಸೆಕೆಂಡುಗಳಲ್ಲಿ ಕ್ರಮಿಸಿ ದಾಖಲೆಯನ್ನು ಬರೆದಿದ್ದಾರೆ, ಪ್ರಸ್ತುತ ಇವರು 2016ರ ರಿಯೊ ಒಲಿಂಪಿಕ್ಸ್ನಲ್ಲಿ ಇಥಿಯೋಪಿಯಾದ ಅಲಮಾಝ್ ಅಯಾನಾ ಅವರು ದಾಖಲೆಯನ್ನು (29ನಿ.17.45ಸೆ.) ಮುರಿದಿದ್ದಾರೆ.