Job Description: * ಪ್ರಸ್ತುತ 2028 ರಿಂದ 2030ರೊಳಗಾಗಿ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(NASA)ಯು ಶುಕ್ರ ಗ್ರಹದ ಅಧ್ಯಯನಕ್ಕಾಗಿ ಎರಡು ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ. * ಪ್ರಸ್ತುತ ಮೊದಲನೇ ಅನುಷ್ಠಾನ ಯೋಜನೆಯಾಗಿರುವ ಡಾವಿನ್ಸಿ (ಡೀಪ್ ಅಟ್ಮಾಸ್ಪಿಯರ್ ಆಫ್ ವೀನಸ್ ಇನ್ವೆಸ್ಟಿಗೇಷನ್ ಆಫ್ ನೋಬಲ್ ಗ್ಯಾಸಸ್) ಇದು ಬುಧಗ್ರಹದತ್ತ ತೆರಳಿ ಆ ಶುಕ್ರ ಗ್ರಹದಲ್ಲಿನ ರಾಸಾಯನಿಕಗಳ ಮಾಹಿತಿಯನ್ನು ಸಂಗ್ರಹಿಸಿ ಭೂಮಿಗೆ ಕಳಿಹಿಸಲಿದೆ ಎಂದು ತಿಳಿಸಿದೆ. * ಪ್ರಸ್ತುತ 1990ರ ನಂತರ ದಿನಗಳಿಂದ ಶುಕ್ರ ಗ್ರಹದ ಅಧ್ಯಯನ ಮಾಡಲಾಗಿಲ್ಲ ಎಂದು ತಿಳಿದು ಬಂದಿದೆ. * ಪ್ರಸ್ತುತ ಈ ಶುಕ್ರ ಗ್ರಹದ ವಾತಾವರಣ ಭಾರೀ ಭಯಂಕರವಾಗಿದೆ ಮತ್ತು ಉಷ್ಣಾಂಶ ಸೀಸವನ್ನೂ ಕರಗಿಸುವಷ್ಟ ಇದೇ, ಇದರ ಜೊತೆಗೆ ಅಲ್ಲಿನ ವಾತಾವರಣವು ಗಂಧಕಾಮ್ಲದಿಂದ ಕೊಡಿಕೊಂಡಿದೆ, ಪ್ರಸ್ತುತ ಅಲ್ಲಿನ ಉಷ್ಣಾಂಶವು 325 ಡಿಗ್ರಿ ಸೆಲ್ಸಿಯಸ್ಗಿಂತಲೂ ಹೆಚ್ಚಿದೆ, ಕೆಲವೋಮ್ಮೆ ಇಲ್ಲಿನ ಗರಿಷ್ಠ ತಾಪಮಾನ 470 ಡಿಗ್ರಿ ಸೆಲ್ಸಿಯಸ್ನಿಂದ 900 ಡಿಗ್ರಿ ಸೆಲ್ಸಿಯಸ್ವರೆಗೆ ಏರಿಕೆಯಾಗುತ್ತದೆ, ಹಾಗೂ ಅಲ್ಲಿಯ ಗಾಳಿಯಲ್ಲಿ ಸುಮಾರು ಶೇ. 96ರಷ್ಟು ಭಾಗ ಇಂಗಾಲದಿಂದ ಕೂಡಿದೆ ಎಂದು ತಿಳಿಸಿದ್ದಾರೆ, ಮತ್ತು ಈ ಗ್ರಹದ ಅಧ್ಯಯನ ಕುತೂಹಲಕಾರಿಯಾಗಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.