Job Description: * ಪ್ರಸ್ತುತ ಬೆಲ್ಗ್ರೇಡ್ ಓಪನ್ ಟೆನಿಸ್ ಪ್ರಶಸ್ತಿಯನ್ನು ನೊವಾಕ್ ಜೊಕೋವಿಕ್ ಅವರು ಜಯಿಸಿದ್ದಾರೆ. * ನೊವಾಕ್ ಜೊಕೋವಿಕ್ ಅವರು ಫೈನಲ್ ಪಂದ್ಯದಲ್ಲಿ ಸ್ಲೊವಾಕಿಯನ್ ಆಟಗಾರ ಅಲೆಕ್ಸ್ ಮಾಲ್ಕ್ಯಾನ್ ಅವರ ವಿರುದ್ಧ ಜಯ ಸಾಧಿಸಿದ್ದಾರೆ. * ಬೆಲ್ಗ್ರೇಡ್ ಓಪನ್ ಟೆನಿಸ್ ಪ್ರಶಸ್ತಿಯ ನೊವಾಕ್ ಜೊಕೋವಿಕ್ ಅವರ ಟೆನಿಸ್'ನ 83ನೇ ಎಟಿಪಿ ಪ್ರಶಸ್ತಿ ಇದಾಗಿದೆ.