Job Description: * ಭಾರತೀಯ ಸೇನೆಯು 50 ಹಾಸಿಗೆಗಳ ಕೋವಿಡ್-19 ಆಸ್ಪತ್ರೆಯನ್ನು ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯಲ್ಲಿ ಲೋಕಾರ್ಪಣೆ ಮಾಡಿದೆ, ಪ್ರಸ್ತುತ ಸೇನೆಯ ಸುದರ್ಶನ ಚಕ್ರ ವಿಭಾಗವು ಈ ಆಸ್ಪತ್ರೆಯನ್ನು ತಯಾರಿಸಿದೆ. * ಈ ಆಸ್ಪತ್ರೆಯನ್ನು ನಿರ್ಮಿಸಲು ಭಾರತೀಯ ಸೇನಾ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿಯು ಜಿಲ್ಲಾಡಳಿತ ಮತ್ತ ಅಲ್ಲಿನ ಜನಗಳು ಆಸ್ಪತ್ರೆಯ ಸೌಲಭ್ಯವನ್ನು ಸ್ಥಾಪಿಸಿದ್ದರು ಎಂದು ತಿಳಿದು ಬಂದಿದೆ. * ರಾಜಸ್ಥಾನದ ಗಂಗಾನಗರ ಜಿಲ್ಲೆಯ ಜಿಲ್ಲಾಧಿಕಾರಿ ಜಾಕಿರ್ ಹುಸೇನ್ ಅವರು ಈ ಕೋವಿಡ್-19 ಆಸ್ಪತ್ರೆಯನ್ನು ಉದ್ಘಾಟಿಸಿದರು, ಇದೆ ಸಂಧರ್ಭದಲ್ಲಿ ರಾಜ್ಯಕ್ಕೆ ಕೋರೋಣ ಸೋಂಕಿನ ವಿರುದ್ಧ ಹೋರಾಡಲು ನೆರವು ನೀಡಲಾಗುತ್ತದೆ ಭಾರತೀಯ ಸೇನೆಯು ಭರವಸೆಯನ್ನು ನೀಡಿದೆ.