Job Description: * ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಆರೋಗ್ಯ ಸಚಿವ ಹರ್ಷವರ್ಧನ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೀಡಿರುವ ಮಾಹಿತಿ ಪ್ರಕಾರ ಕೋವಿನ್ ಜಾಲತಾಣವು (ವೆಬ್ ಪೋರ್ಟಲ್) ಶೀಘ್ರದಲ್ಲೇ ಹಿಂದಿ ಹಾಗೂ 14 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ, ಕೋರೋಣ ವೈರಸ್'ನ ರೂಪಾಂತರಗಳ ಬಗ್ಗೆ ಮೇಲ್ವಿಚಾರಣೆ ಮಾಡುವ ಸಲುವಾಗಿ ಅದರ ಜೊತೆಗೆ 17 ಪ್ರಯೋಗಾಲಯಗಳನ್ನು ಐಎನ್ಎಸ್ಎಸಿಒಜಿ ನೆಟ್ವರ್ಕ್ಗೆ ಸೇರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. * ಈ ಕೋವಿನ್ ಜಾಲತಾಣವು ವೆಬ್ ಮನೆಯಲ್ಲಿ ಪ್ರತ್ಯೇಕವಾಗಿ ಇರುವ ಬಗೆಗಿನ ಪಾಲನೆಗಳನ್ನು ಮತ್ತು ICUಗೆ ಪ್ರವೇಶ, ರೆಮ್ಡಿಸಿವಿರ್ ಮಾಹಿತಿ ತೋರುವ ಚಿಹ್ನೆಗಳನ್ನೂ ಈ ಜಾಲತಾಣದಲ್ಲಿ ಅಳವಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿಯನ್ನು ನೀಡಿದೆ.