Job Description: * ಪೋಲೆಂಡಿನ ಟೀನೇಜರ್ ಆಟಗಾರ್ತಿ ಐಗಾ ಸ್ವಿಯಾಟೆಕ್ ಅವರು ಫ್ರೆಂಚ್ ಓಪನ್ ಚಾಂಪಿಯನ್ ಇಟಾಲಿಯನ್ ಓಪನ್ ಫೈನಲ್ನಲ್ಲಿ ಟ್ರೋಫಿಯನ್ನು ಗೆದ್ದು ಸಂಭ್ರಮಿಸಿದ್ದಾರೆ. * ಇಟಾಲಿಯನ್ ಓಪನ್ ಫೈನಲ್ನಲ್ಲಿ 19 ವರ್ಷದ ಸ್ವಿಯಾಟೆಕ್ ಅವರು 2019ರ ಚಾಂಪಿಯನ್'ನ ಜೆಕ್ ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾ ವಿರುದ್ಧ ಜಯ ಸಾಧಿಸಿ ಟ್ರೋಫಿಯನ್ನು ಪಡೆದುಕೊಂಡಿದ್ದಾರೆ.