Job Description: * ಇಟಾಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಫೈನಲ್ ಪಂದ್ಯವು ಸ್ಟಾರ್ ಟೆನಿಸ್ ಆಟಗಾರ ಆಗಿರುವ ಸರ್ಬಿಯಾದ ನೋವಾಕ್ ಜೋಕೊವಿಚ್ ಹಾಗೂ ರಫೇಲ್ ನಡಾಲ್ ಅವರು ಮಧ್ಯೆ ನಡೆಯಿತು ಆ ಫೈನಲ್ ಪಂದ್ಯದಲ್ಲಿ ರಫೇಲ್ ನಡಾಲ್ ಅವರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ. * 10ನೇ ಇಟಾಲಿಯನ್ ಓಪನ್ ಫೈನಲ್ಸ್ ಪಂದ್ಯದಲ್ಲಿ ನಡಾಲ್ ಜೋಕೊವಿಚ್ ಅವರನ್ನು ಸೋಲಿಸಿದರು, ರಫೇಲ್ ನಡಾಲ್ ಅವರು 14ನೇ ಪ್ರಶಸ್ತಿಯನ್ನು ಗೆದ್ದ ಖುಷಿಯನ್ನು ಹಂಚಿಕೊಂಡರು.