Job Description: * ರಷ್ಯಾದ ಸ್ಪುಟ್ನಿಕ್- ವಿ 2ನೇ ಹಂತದ ಲಸಿಕೆಯು ಭಾರತದ ಹೈದರಾಬಾದ್ಗೆ ಬಂದು ತಲುಪಿದೆ, ಕೋರೋಣ ವೈರಸ್'ನ ವಿರುದ್ಧದ ಹೋರಾಟದಲ್ಲಿ ಸ್ಪುಟ್ನಿಕ್-ವಿ ಲಸಿಕೆ ಅತ್ಯಂತ ಪರಿಣಾಮಕಾರಿ ಆಗಿ ಕಾರ್ಯ ನಿರ್ವಹಿಸಲಿದೆ ಎಂದು ರಷ್ಯಾದ ತಜ್ಞರು ಮಾಹಿತಿಯನ್ನು ನೀಡಿದ್ದಾರೆ. * ಪ್ರಸ್ತುತ ಹೈದರಾಬಾದ್ಗೆ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆ ಬಂದು ತಲುಪಿದೆ ಎಂದು ಭಾರತದಲ್ಲಿನ ರಷ್ಯಾ ರಾಯಭಾರಿ ಎನ್. ಕುಡಶೇವ್ ಅವರು ತಿಳಿಸಿದ್ದಾರೆ. * ಭಾರತದಲ್ಲಿ ಸ್ಪುಟ್ನಿಕ್-ವಿ ಲಸಿಕೆಯನ್ನು ಹೈದರಾಬಾದ್ನ ರೆಡ್ಡೀಸ್ ಸಂಸ್ಥೆಯು ವಿತರಣೆ ಮಾಡಲಿದೆ ಎಂದು ತಿಳಿದು ಬಂದಿದೆ. * ರಷ್ಯಾದಿಂದ ಭಾರತಕ್ಕೆ 361 ಮಿಲಿಯನ್ ಡೋಸ್ ಸ್ಪುಟ್ನಿಕ್-ವಿ ಕೊರೊನಾ ಲಸಿಕೆಯು 2022ರ ಅಂತ್ಯದೊಳಗೆ ಬಂದು ತಲುಪಲಿದೆ.