Job Description: * ಪ್ರಸ್ತುತ ಶ್ರೀಲಂಕಾ ಏಕದಿನ ಕ್ರಿಕೆಟ್ ತಂಡದ ನಾಯಕನಾಗಿ ಕುಶಲ್ ಪೆರೇರ ಅವರನ್ನು ನೇಮಕ ಮಾಡಲಾಗಿದೆ, 5 ವರ್ಷಗಳಲ್ಲಿ ಕುಶಲ್ ಪೆರೇರ ಅವರು ಏಕದಿನ ತಂಡದ 9ನೇ ನಾಯಕರಾಗಿದ್ದಾರೆ, ಹಾಗೂ ಈ ಹಿಂದಿನ ಮಾಜಿ ನಾಯಕರಾದ ದಿಮುತ್ ಕರುಣರತ್ನೆ ಮತ್ತು ಏಂಜೆಲೊ ಮ್ಯಾಥ್ಯೂಸ್ ಅವರನ್ನು ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ. * ದಿಮುತ್ ಕರುಣರತ್ನೆ ಅವರು ಟೆಸ್ಟ್ ತಂಡದ ನಾಯಕನಾಗಿ ಮುಂದುವರೆಯಲಿದ್ದಾರೆ, ಈ ಹಿಂದಿನ ಮಾರ್ಚ್ ತಿಂಗಳಲ್ಲಿ ನಡೆದಿರುವ ವೆಸ್ಟ್ ಇಂಡೀಸ್ ವಿರುದ್ದದ ಸರಣಿಯನ್ನು ಶ್ರೀಲಂಕಾ 3-0 ಅಂತರದಿಂದ ಜಯ ಗಳಿಸಿದೆ.