Job Description: * ಪ್ರಸ್ತುತ ತೇಜಸ್ ಯುದ್ಧ ವಿಮಾನ ಸ್ವದೇಶಿ ನಿರ್ಮಿತ ಅಥವಾ ಅಭಿವೃದ್ಧಿಪಡಿಸಲಾಗಿರುವ ಹಗುರ ಯುದ್ಧ ವಿಮಾನಗಳಾಗಿವೆ, ಇದೀಗ ಈ ತೇಜಸ್ ವಿಮಾನಿನಲ್ಲಿ ಪೈಥಾನ್-5 ಕ್ಷಿಪಣಿಯನ್ನು ಅಳವಡಿಸಲು ಅನುಮತಿ ನೀಡಲಾಗಿದೆ. * ರಕ್ಷಣ ಅಭಿವೃದ್ಧಿ ಮತ್ತು ಸಂಶೋಧನ ಸಂಸ್ಥೆ (DRDO)ಯು ಈ ಪೈಥಾನ್-5 ಕ್ಷಿಪಣಿಯನ್ನು ಬೇರೆ ಬೇರೆ ರೀತಿಗಳಲ್ಲಿ ಪರೀಕ್ಷಿಸಿರುವ ಕುರಿತು ತಿಳಿಸಿದೆ. * ಪ್ರಸ್ತುತ ತೇಜಸ್ ಯುದ್ಧ ವಿಮಾನಗಳಲ್ಲಿ ಈಗಾಗಲೇ ಅಳವಡಿಸಲಾಗಿರುವ ಡರ್ಬಿ ಬಿಯಾಂಡ್ ವಿಷ್ಯುವಲ್ ರೇಂಜ್ ಕ್ಷಿಪಣಿಗಳಿಗಿಂತ ಈ ಪೈಥಾನ್-5 ಕ್ಷಿಪಣಿಯು ಹೆಚ್ಚಿನ ಕಾರ್ಯ ಕ್ಷಮತೆಯನ್ನು ಹೊಂದಿದೆ. * ಪೈಥಾನ್-5 ಕ್ಷಿಪಣಿಯ ಪರೀಕ್ಷೆಯನ್ನು ಗೋವಾದಲ್ಲಿ ನಡೆಸಿರುವುದಾಗಿ DRDO ಮಾಹಿತಿಯನ್ನು ನೀಡಿದೆ. * ಡರ್ಬಿ ಮತ್ತು ಪೈಥಾನ್ ಕ್ಷಿಪಣಿಗಳುನ್ನು ಯುದ್ಧ ವಿಮಾನದಿಂದ ಮತ್ತೂಂದು ವಿಮಾನಗಳನ್ನು ಹೊಡೆದು ಉರುಳಿಸಲು ಬಳಸಲಾಗುತ್ತದೆ ಈ ಕ್ಷಿಪಣಿಗಳು ಶೇ.100 ರಷ್ಟು ಗುರಿ ಛೇದಿಸುವಲ್ಲಿ ಉತ್ತಮ ಕ್ಷಿಪಣಿಗಳಾಗಿವೆ. * ಪೈಥಾನ್-5 ಕ್ಷಿಪಣಿಯನ್ನು ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ(ADA) ಮತ್ತು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ನ(HAL) ವಿಜ್ಞಾನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದಾರೆ. ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಬಗ್ಗೆ ಮಾಹಿತಿ : * ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಭಾರತದ ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಯಾಗಿದ್ದು, ಇದರ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ. ಇದನ್ನು ಭಾರತೀಯ ರಕ್ಷಣಾ ಸಚಿವಾಲಯದ ನಿರ್ವಹಣೆಯಡಿಯಲ್ಲಿ ನಿರ್ವಹಿಸಲಾಗುತ್ತದೆ. * ಪ್ರಧಾನ ಕಚೇರಿ: ಬೆಂಗಳೂರು * ಸ್ಥಾಪಕ: ವಾಲ್ಚಂದ್ ಹಿರಾಚಂದ್ * ಸ್ಥಾಪನೆ: 23 ಡಿಸೆಂಬರ್ 1940, ಬೆಂಗಳೂರು * ಮಾಲೀಕ: ಭಾರತ ಸರ್ಕಾರ (89.97%) * ಆದಾಯ: 21,522.07 ಕೋಟಿ ರೂ. (ಯುಎಸ್ $ 3.0 ಬಿಲಿಯನ್, 2020) * ಅಂಗಸಂಸ್ಥೆಗಳು: ಇನ್ಫೋಟೆಕ್ ಎಚ್ಎಎಲ್ ಲಿಮಿಟೆಡ್,