Job Description: * ಭಾರತದ ಪ್ರಮುಖ ಇ-ಕಾಮರ್ಸ್ ಮಾರುಕಟ್ಟೆಯಾಗಿರುವ ಫ್ಲಿಪ್ ಕಾರ್ಟ್(Flipkart) ಇದೀಗ 40 ಮಿಲಿಯನ್ ಡಾಲರ್ ಮೌಲ್ಯದ ಕ್ಲೀಯರ್ ಟ್ರಿಪ್'ನ್ನು ತನ್ನ ಬ್ಯುಸಿನೆಸ್ ಸೇರ್ಪಡೆಮಾಡಿಕೊಳ್ಳಲು ಸಿದ್ಧವಾಗಿದೆ ಹಾಗೂ ಈ ವ್ಯವಹಾರವು ನಗದು-ಕಮ್-ಇಕ್ವಿಟಿ ಒಪ್ಪಂದವಾಗಿದೆ ಎಂದು ತಿಳಿದು ಬಂದಿದೆ. * ಸ್ಟುವರ್ಟ್ ಕ್ರೈಟನ್'ರವರ ಈ ಕ್ಲಿಯರ್ ಟ್ರಿಪ್ ಕಂಪನಿಯನ್ನು 2006 ರಲ್ಲಿ ಮುಂಬೈನಲ್ಲಿ ಪ್ರಾರಂಭಿಸಿದರು ಇದು ಈಗ ತನ್ನ15 ವರ್ಷದ ಬಿಸಿನೆಸ್ ಪಯಣದಲ್ಲಿ ಯಶಸ್ಸನ್ನು ಕಂಡೀತು ಇದೀಗ ಈ ಕಂಪನಿಯು 40ಮಿಲಿಯನ್ ಡಾಲರ್ ಮೌಲ್ಯದ ಕ್ಲೀಯರ್ ಟ್ರಿಪ್'ನ್ನು ಫ್ಲಿಪ್ ಕಾರ್ಟ್ ತನ್ನ ಬ್ಯುಸಿನೆಸ್ ಸೇರ್ಪಡೆಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ. * ಕ್ಲೀಯರ್ ಟ್ರಿಪ್ ಕಂಪನಿಯು ಇದೀಗ ಫ್ಲಿಪ್ ಕಾರ್ಟ್'ನ ಮೂಲಕ ತನ್ನ ಟ್ರಾವೆಲ್ಲಿಂಗ್ ಸೇವೆಯನ್ನು ಮುಂದುವರೆಸಲು ಒಪ್ಪಂದ ಮಾಡಿಕೊಳ್ಳಲಿವೆ ಎಂದು ತಿಳಿಸಿವೆ. * ಈ ಕ್ಲಿಯರ್ ಟ್ರಿಪ್ ಕಾಮಾಪನಯು ಭಾರತದ ಹಾಗೂ ಯುಎಇ, ಸೌದಿ ಅರೇಬಿಯಾ ಮತ್ತು ಈಜಿಪ್ಟ್ನಲ್ಲಿ ತನ್ನ ಕಾರ್ಯನಿರ್ವಹಿಸುತ್ತದೆ, ಸರಿ ಸುಮಾರು 70 ಮಿಲಿಯನ್ ಹೂಡಿಕೆದಾರರ ಬಂಡವಾಳವನ್ನು ಕ್ಲಿಯರ್ ಟ್ರಿಪ್ ಸಂಗ್ರಹಿಸಿದೆ.