Job Description: * ಲವ್ ಜಿಹಾದ್ ಮಸೂದೆಯನ್ನು ಅಂಗೀಕರಿಸಿದ ಗುಜರಾತ್ ವಿಧಾನಸಭೆ. * ಲವ್ ಜಿಹಾದ್ ಮಸೂದೆಯಿಂದ ಮದುವೆಯಲ್ಲಿ ಮೋಸ ಅಥವಾ ಬಲವಂತದಿಂದ ಮತಾಂತರ ಮಾಡಿದ ಪ್ರಕರಣದಲ್ಲಿ ಹತ್ತು ವರ್ಷ ಜೈಲು ಶಿಕ್ಷೆ ಮತ್ತು ಗರಿಷ್ಠ 5 ಲಕ್ಷ ರೂಪಾಯಿ ದಂಡ ವಿಧಿಸುವ ತಿದ್ದುಪಡಿ ವಿಧೇಯಕವನ್ನು ಗುಜರಾತ್ ವಿಧಾನಸಭೆ ಅಂಗೀಕರಿಸಿದೆ. * ಧಾರ್ಮಿಕ ಮತಾಂತರಕ್ಕೆ ಒತ್ತಾಯ ಮಾಡಿದರೆ ದಂಡ ವಿಧಿಸುವ ಕಾನೂನು ತಿದ್ದುಪಡಿಯನ್ನು 2003ರಲ್ಲಿ ಜಾರಿಗೆ ಮಾಡಲಾಗಿದೆ. * ಗುಜರಾತ್ ಸರ್ಕಾರವು ಧಾರ್ಮಿಕ ಸ್ವಾತಂತ್ರ್ಯ 2003ರಲ್ಲಿ ತಿದ್ದುಪಡಿ ಮಾಡಲಾಗಿದೆ, ಈ ತಿದ್ದುಪಡಿಯ ಮೂಲಕ ಬಲವಂತದ ವಿವಾಹದಿಂದ ಮತಾಂತರ ವ್ಯಕ್ತಿಗೆ 3 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಗುಜರಾತ್ ಸರ್ಕಾರ ನಿರ್ಧರಿಸಿದೆ. * ದಲಿತ ಅಥವಾ ಬುಡಕಟ್ಟು ಜನಾಂಗದ ಸಂತ್ರಸ್ತೆ ಅಪ್ರಾಪ್ತ, ಮಹಿಳೆ ಮೇಲೆ ಕೃತ್ಯ ಎಸಗಿದ ಅಪರಾಧಿಗೆ 4 ರಿಂದ 7 ವರ್ಷಗಳ ಜೈಲು ಶಿಕ್ಷೆ ಮತ್ತು 3 ಲಕ್ಷ ರೂ.ದಂಡ ವಿಧಿಸಬಹುದು ಎಂದು ಗುಜರಾತ್ ಸರ್ಕಾರ ತಿಳಿಸಿದೆ.