Job Description: * ಭಾರತ ಸರ್ಕಾರವು ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ ಹಿನ್ನಲೆಯಿಂದಾಗಿ ಪ್ರಸ್ತುತ ಪಾಕಿಸ್ತಾನ ಸರ್ಕಾರವು ಆರ್ಟಿಕಲ್ 370ಯನ್ನು ಮರು ಸ್ಥಾಪಿಸಿದರೆ ಮಾತ್ರ ಪಾಕಿಸ್ತಾನವು ಭಾರತದಿಂದ ಸಕ್ಕರೆ, ಹತ್ತಿ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದೆ. * ಈ ಹಿಂದೆ ಪಾಕಿಸ್ತಾನ ಸಚಿವ ಸಂಪುಟ ಆರ್ಥಿಕ ಕಾರಿಡಾರ್ ಸಮಿತಿ ಜೂನ್. 30ರವರೆಗೆ ಭಾರತದಿಂದ 500,000 ಮೆಟ್ರಿಕ್ ಟನ್ ಗಳಷ್ಟು ಸಕ್ಕರೆ ಮತ್ತು ಹತ್ತಿಯನ್ನು ಆಮದು ಮಾಡಿಕೊಳ್ಳುವುದಕ್ಕೆ ಅನುಮತಿ ನೀಡಿತ್ತು, ಇದೀಗ ಆ ಅನುಮತಿಯನ್ನು ಪಾಕಿಸ್ತಾನ ರದ್ದುಗೊಳಿಸಿದೆ.