Job Description: * ಭಾರತೀಯ ಸೇನೆಯ ಯೋಧರಿಗಾಗಿ ಹಗುರವಾದ (ಲೈಟ್-ವೇಟ್) ಬುಲೆಟ್ ಪ್ರೂಫ್ ಜಾಕೆಟ್ಗಳನ್ನು (DRDO) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಅಭಿವೃದ್ಧಿ ಪಡಿಸಿದೆ. * ಪ್ರಸ್ತುತ DRDOನ ಕಾನ್ಪುರದಲ್ಲಿರುವ ರಕ್ಷಣಾ ಸಾಮಗ್ರಿಗಳ ಮಳಿಗೆಯ ಪ್ರಯೋಗಾಲಯದಲ್ಲಿ ಈ ಜಾಕೆಟ್ಗಳನ್ನು ಅಭಿವೃದ್ಧಿ ಪಡಿಸಲಾಗಿದೆ. * ಭಾರತೀಯ ಸೇನೆಗೋಸ್ಕರ ತಯಾರಾದ ಲೈಟ್-ವೇಟ್ ಬುಲೆಟ್ ಪ್ರೂಫ್ ಜಾಕೆಟ್ ಉತ್ತಮ ಗುಣಮಟ್ಟವನ್ನು ಮತ್ತು 9 ಕೆಜಿ ತೂಕ ಹೊಂದಿವೆ. * ಯೋಧರಿಗಾಗಿ ಸಿದ್ದಪಡಿಸಿದ ಜಾಕೆಟ್'ಗಳನ್ನು ಚಂಡೀಗಡದ ಟರ್ಮಿನಲ್ ಬ್ಯಾಲೆಸ್ಟಿಕ್ ರೀಸರ್ಚ್ ಲ್ಯಾಬೊರೇಟರಿಯಲ್ಲಿ ಪರೀಕ್ಷಿಸಲಾಯಿತು.