Job Description: * ಭಾರತೀಯ ಸೇನೆಯು 132 ವರ್ಷಗಳ ಸೇವೆಯ ಬ್ರಿಟಿಷ್ ಸೈನ್ಯದ ಮಿಲಿಟರಿ ಫಾರ್ಮ್ಗಳನ್ನು ಸ್ಥಗಿತಗೊಳಿಸಲಾಗುವದು ಎಂದು ಭಾರತೀಯ ಸೇನೆ ತಿಳಿಸಿದೆ. * ದೇಶಾದ್ಯಂತ 20,000 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಅಂದರೆ ಅಂಬಾಲಾ, ಕೋಲ್ಕತಾ, ಶ್ರೀನಗರ, ಆಗ್ರಾ, ಪಠಾಣ್ಕೋಟ್, ಲಖನೌ, ಮೀರತ್, ಅಲಹಾಬಾದ್ ಮತ್ತು ಗುವಾಹಟಿಯಲ್ಲಿರುವ ಮಿಲಿಟರಿ ಫಾರ್ಮ್'ಗಳನ್ನೂ ಇದೀಗ ಮುಚ್ಚಲಾಗುತ್ತಿದೆ ಎಂದು ಭಾರತೀಯ ಸೇನೆ ತಿಳಿಸಿದೆ. * ಬ್ರಿಟಿಷ್ ಸೈನ್ಯ ಈ ಮಿಲಿಟರಿ ಫಾರ್ಮ್'ಗಳನ್ನು ಪ್ರಾಂಭಿಸಿದ್ದವು, ಇದರಿಂದ ಭಾರತದಾದ್ಯಂತ ಇರುವ ರಕ್ಷಣಾ ಪಡೆಗಳಲ್ಲಿರುವ ಸೈನಿಕರಿಗೆ ಶುದ್ಧ, ಆರೋಗ್ಯಕರ ಮತ್ತು ತಾಜಾ ಹಸುವಿನ ಹಾಲಿನ ಉತ್ಪಾದನೆ ಮತ್ತು ಪೂರೈಕೆಗಾಗಿ ಬಳಸಲಾಗುತಿತ್ತು. * 1889ರ ಫೆಬ್ರವರಿ 1 ರಂದು ಅಲಹಾಬಾದ್ನಲ್ಲಿ ಈ ಮಿಲಿಟರಿ ಫಾರ್ಮ್'ಗಳನ್ನೂ ಆರಂಭಿಸಲಾಗಿತ್ತು.