Job Description: * 15ನೇ ಹಣಕಾಸು ಆಯೋಗವು ತೆರಿಗೆ(TAX) ಹಂಚಿಕೆಯ ಶೇಕಡಾ 41ರಷ್ಟು ಭಾಗವನ್ನ ರಾಜ್ಯಗಳಿಗೆ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಆಯೋಗದ ಅಧ್ಯಕ್ಷ ಎನ್.ಕೆ. ಸಿಂಗ್ ಇತ್ತೀಚಿಗೆ ಮಾಹಿತಿ ನೀಡಿದ್ದಾರೆ. * ಕೇಂದ್ರ ಸರ್ಕಾರದ ತೆರಿಗೆ ಸಂಗ್ರಹದಲ್ಲಿ 41% ರಷ್ಟನ್ನ ರಾಜ್ಯಗಳಿಗೆ ನೀಡಬೇಕೆಂದು 15ನೇ ಹಣಕಾಸು ಆಯೋಗವು 2021-22 ರಿಂದ 2025-26ರ ವರೆಗಿನ ಅವಧಿಯಲ್ಲಿ ಶಿಫಾರಸು ಮಾಡಿದೆ. * ಈ ಹಿಂದೆ ಅಂದರೆ 14ನೇ ಹಣಕಾಸು ಆಯೋಗವು ಇಷ್ಟೇ ಪ್ರಮಾಣದಲ್ಲಿ ಶಿಫಾರಸು ತೆರಿಗೆ ನೀಡುವಂತೆ ಶಿಫಾರಸ್ಸು ಮಾಡಿತ್ತು.