Job Description: * ಅಹಮದಾಬಾದ್ನ ಮೊಟೆರಾದಲ್ಲಿ ನಡೆದ 4 ನೇ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು 25 ರನ್ಗಳಿಂದ 3:1ರ ಅಂತರದಲ್ಲಿ ಸರಣಿ ಜಯ ದಾಖಲಿಸಿದೆ. * ಭಾರತ ಕ್ರಿಕೆಟ್ ತಂಡವು ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ಶಿಪ್ ಫೈನಲ್ ತಲುಪಿದೆ, ಮತ್ತು ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನದಲ್ಲಿ ಮುನ್ನಡೆಯುತಿದೆ. * ಇನ್ನು ರಿಷಭ್ ಪಂತ್ 'ಮ್ಯಾನ್ ಆಫ್ದ ಮ್ಯಾಚ್' ಪ್ರಶಸ್ತಿ ಮತ್ತು ರವಿಚಂದ್ರ ಅಶ್ವಿನ್ 'ಮ್ಯಾನ್ ಆಫ್ ದ ಸೀರಿಸ್' ಪ್ರಶಸ್ತಿಯನ್ನು ಪಡೆದುಕೊಂಡರು.