Job Description: * ಪ್ರಸ್ತುತ ಅಮೆರಿಕ ಅಧ್ಯಕ್ಷರಾಗಿರುವ ಜೋ ಬಿಡೆನ್'ರವರು ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಹೆಚ್ 1 ಬಿ ವೀಸಾದಾರ ಭಾರತೀಯರ, ಈ ಹಿಂದೆ ಟ್ರಂಪ್ ಅಧಿಕಾರಾವಧಿಯ ನಿರ್ಬಂಧವನ್ನ ಹಿಂಪಡೆದಿದ್ದಾರೆ. ಈ ವಿಚಾರ ಭಾರತೀಯರಿಗೆ ಖುಷಿ ನೀಡಿದೆ. * ಅಮೆರಿಕ ಸರ್ಕಾರವು ಹೆಚ್1ಬಿ ವೀಸಾ ಕೆಲಸಗಾರರ ಹೆಚ್4 ವೀಸಾದಾರ ಸಂಗಾತಿಯರು ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ ನೀಡಿದೆ. * ಈ ಹಿಂದಿನ ಅಮೆರಿಕ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಕಳೆದ ನಾಲ್ಕು ವರ್ಷಗಳಿಂದ ಅಧಿಕಾರಾವಧಿಯಲ್ಲಿ ಹೆಚ್ 1 ಬಿ ವೀಸಾದಾರರ ಸಂಗಾತಿಗಳಿಗೆ ಅಮೆರಿಕದಲ್ಲಿ ಕಾರ್ಯ ನಿರ್ವಹಿಸಲು ಅನುಮತಿಯನ್ನು ನೀಡಿರಲಿಲ್ಲ. ಪ್ರಸ್ತುತ ಈಗಿನ ಅಮೆರಿಕದ ಜೋ ಬಿಡೆನ್ ಸರ್ಕಾರ ಅವಕಾಶ ನೀಡಿದೆ.