Job Description: * 2021 ಜನೆವರಿ 26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಉತ್ತರ ಪ್ರದೇಶದ ಅಯೋಧ್ಯೆಯ ಪರಂಪರೆಯನ್ನು ತಿಳಿಸುವ ರಾಮ ಮಂದಿರ ಸ್ತಬ್ಧಚಿತ್ರಕ್ಕೆ ಮೊದಲ ಸ್ಥಾನ ಲಭಿಸಿದೆ. * ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಎರಡನೇ ಸ್ಥಾನವನ್ನು ತ್ರಿಪುರಾ ರಾಜ್ಯದ ಸ್ತಬ್ಧಚಿತ್ರವು ಪಡೆದಿದೆ. * ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಮೂರನೇ ಸ್ಥಾನವನ್ನು ಉತ್ತರಖಾಂಡ ರಾಜ್ಯದ ಸ್ತಬ್ಧಚಿತ್ರವು ಪಡೆದಿದೆ. ಸ್ತಬ್ಧಚಿತ್ರಗಳನ್ನು ಅವುಗಳ ವಿಷಯ, ಪರಿಕಲ್ಪನೆ, ವಿನ್ಯಾಸ ಮತ್ತು ಅದರ ದೃಶ್ಯ ಪ್ರಭಾವದ ಆಧಾರದ ಮೇಲೆ ಆಯ್ಕೆಗೆ ಪರಿಗಣಿಸಲಾಗುತ್ತದೆ.