Job Description: * ತಮಿಳುನಾಡು ಮುಖ್ಯಮಂತ್ರಿಯಾಗಿರುವ ಕೆ. ಪಳನೀಸ್ವಾಮಿ ಅವರು ಇತ್ತೀಚಿಗೆ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸಮಾಧಿ ಸ್ಥಳವಾದ ಮರೀನಾ ಬೀಚ್ ಬಳಿ 50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 'ಫಿನಿಕ್ಸ್ ಥೀಮ್' ಸ್ಮಾರಕವನ್ನು ಉದ್ಘಾಟಣೆ ಮಾಡಿದರು.