Job Description: * ಆಯುಷ್ಮಾನ್ ಹೆಲ್ತ್ ಕೇರ್ ಆರೋಗ್ಯ ಯೋಜನೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಸ್ಸಾಂನ ಗುವಾಹಟಿ ಎಂಬಲ್ಲಿ ಜನೇವರಿ 23ರಂದು ಚಾಲನೆ ನೀಡಿದರು. * ಈ ಆಯುಷ್ಮಾನ್ ಆರೋಗ್ಯ ಕಾರ್ಡ್'ಗಳನ್ನೂ CRPF, BSF, CISF, ITBP ಮತ್ತು CAPF ನ SSB ಯ ಮುಖ್ಯಸ್ಥ, ಉಪಅಧಿಕಾರಿ ಮತ್ತು ಜವಾನರಿಗೆ ಈ ಕಾರ್ಡ್ ನೀಡಲಾಗುತ್ತದೆ. ಹಾಗೂ NSG ಮತ್ತು ಅಸ್ಸಾಂ ರೈಫಲ್ಸ್ ಈ ಹೆಲ್ತ್ ಕಾರ್ಡ್ ಗಳನ್ನು ಪಡೆಯಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು. * ಆಯುಷ್ಮಾನ್ ಹೆಲ್ತ್ ಕೇರ್ ಆರೋಗ್ಯ ಯೋಜನೆಯ ವಿಶ್ವದ ಅತಿದೊಡ್ಡ ಸರ್ಕಾರಿ ಆರೋಗ್ಯ ಆರೈಕೆ ಯೋಜನೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.