Job Description: * ಭಾರತ ತಂಡವು ಬಾರ್ಡರ್ - ಗಾವಸ್ಕರ್ ನಾಲ್ಕು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಜಯಸಾದಿಸಿದೆ. ಭಾರತ ತಂಡವು ಅಜಿಂಕ್ಯ ರಹಾನೆ ನಾಯಕತ್ವದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ, ಬಾರ್ಡರ್-ಗಾವಸ್ಕರ್ ಟ್ರೋಫಿ ಮುಡಿಗೇರಿಸಿಕೊಂಡಿತು. * ಭಾರತ ತಂಡವು ಗಾಬಾ ಕ್ರೀಡಾಂಗಣದಲ್ಲಿ ಜಯಸಾದಿಸಿದ ಮೊದಲ ಪಂದ್ಯ ಇದಾಗಿದೆ. * ಆಸ್ಟ್ರೇಲಿಯಾ ತಂಡವು ಕಳೆದ 32 ವರ್ಷಗಳಿಂದ ಗಾಬಾ ಕ್ರೀಡಾಂಗಣದಲ್ಲಿ ಒಂದೇ ಒಂದು ಪಂದ್ಯದಲ್ಲಿ ಸೋಲುಕಂಡಿರಲಿಲ್ಲ, ಇದೀಗ ಭಾರತದ ತಂಡದ ಎದುರು ಸೋಲನ್ನು ಕಾಣುವ ಮೂಲಕ ಟ್ರೋಫಿಯನ್ನು ಬಿಟ್ಟು ಕೊಟ್ಟಿತು. - ಪ್ಲೇಯರ್ ಆಫ್ ದಿ ಸೀರೀಸ್ : ಪ್ಯಾಟ್ ಕುಮ್ಮಿನ್ಸ್ (ಆಸ್ಟ್ರೇಲಿಯಾ) - ಪ್ಲೇಯರ್ ಆಫ್ ದಿ ಮ್ಯಾಚ್ : ರಿಷಬ್ ಪಂತ್ (ಭಾರತ)