Job Description: * ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಆದ ವಿಶೇಷ ಕೊಡುಗೆ ನೀಡಿದ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ 125ನೇ ಜಯಂತಿಯನ್ನು ಇತ್ತೀಚಿಗೆ ಆಚರಿಸಲಾಯಿತು. * ಪ್ರತಿವರ್ಷ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜಯಂತಿ ದಿನವಾದ ಜನೇವರಿ 23 ಅನ್ನು "ಪರಾಕ್ರಮ ದಿನ"ವಾಗಿ ಆಚರಣೆ ಮಾಡಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದಸಿಂಗ್ ಪಟೇಲ್ ಮಾಹಿತಿಯನ್ನು ನೀಡಿದರು. * ಈ ವರ್ಷ ಕೋಲ್ಕತ್ತ ನಗರದಲ್ಲಿ ಜನೇವರಿ 23ರಂದು ನಡೆಯುವ ಮೊದಲ ಪರಾಕ್ರಮ ದಿನದ ಕಾರ್ಯಕ್ರಮ ಮತ್ತು ವಸ್ತು ಪ್ರದರ್ಶನವನ್ನು ಪ್ರಧಾನಿ ಮೋದಿಯವರು ಚಾಲನೆ ನೀಡಲಿರುವ ಕುರಿತು ತಿಳಿದು ಬಂದಿದೆ.