Job Description: * ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ ರಾಜ್ಯದ ಸೋಮನಾಥ ಜಿಲ್ಲೆಯಲ್ಲಿನ ಐತಿಹಾಸಿಕ ದೇವಾಲಯವಾಗಿರುವ ಸೋಮನಾಥ ದೇವಾಲಯದ 8ನೇ ಅಧ್ಯಕ್ಷರಾಗಿ ಇತ್ತೀಚಿಗೆ ನೇಮಕಗೊಂಡಿದ್ದಾರೆ. * ಗುಜರಾತನ ಐತಿಹಾಸಿಕ ದೇವಾಲಯವಾಗಿರುವ ಸೋಮನಾಥ ದೇವಾಲಯಕ್ಕೆ ಈ ಮೊದಲು ಮೊರಾರ್ಜಿ ದೇಸಾಯಿ ಯವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಯವರು ಸೋಮನಾಥ ದೇವಾಲಯದ ಅಧ್ಯಕ್ಷರಾಗಿ ಆಯ್ಕೆಯಾದ ಎರಡನೇ ಪ್ರಧಾನಿ ಎನಿಸಿದ್ದಾರೆ.