Job Description: * ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್ ಮತ್ತು ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ರವರು ಪ್ರಮಾಣ ವಚನ ಸ್ವೀಕಾರ ಮಾಡಿದರು. * ಜೋ ಬೈಡನ್ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಸಮಯದ ನಂತರ "ಪ್ಯಾರಿಸ್ ಹವಾಮಾನ ಬದಲಾವಣೆ"ಗೆ ಮರು ಸಹಿ ಹಾಕಿದರು, ಈ ಕುರಿತು ಶ್ವೇತಭವನದಲ್ಲಿ ಸಹಿ ಹಾಕಿದ ಜೊ ಬೈಡನ್, ಜಾಗತಿಕ ಹವಾಮಾನ ತಾಪಮಾನ ಏರಿಕೆಯನ್ನು ತಡೆಯಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಗಳು ನಡೆಸುತ್ತಿರುವ ಪ್ರಯತ್ನಗಳಿಗೆ ಅಮೆರಿಕ ದೇಶದ ಸಹಕಾರವಿದೆ ಎಂದು ಶ್ವೇತಭವನದಲ್ಲಿ ತಿಳಿಸಿದರು.