Job Description: * ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಂಕ್ ಇಂಟರ್ನ್ಯಾಷನಲ್ ಎ ಲಕ್ಸೆಂಬರ್ಗ್ ನಿಂದ ಆರೋಗ್ಯ ಮಾನ್ಯತೆ ಪ್ರಮಾಣಪತ್ರ ಲಭಿಸಿದೆ. * ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು, ಉದ್ಯೋಗಿಗಳು ಮತ್ತು ಸಾರ್ವಜನಿಕರ ಸುರಕ್ಷತೆಯ ಬದ್ಧತೆಯನ್ನು ಪರಿಗಣಿಸಿ ಈ ಆರೋಗ್ಯ ಮಾನ್ಯತೆ ಪ್ರಮಾಣಪತ್ರ ಒದಗಿಸಲಾಗಿದೆ, ಎಂದು ಬ್ಯಾಂಕ್ ಇಂಟರ್ನ್ಯಾಷನಲ್ ಎ ಲಕ್ಸೆಂಬರ್ಗ್ (BIL) ಮಾಹಿತಿಯನ್ನು ನೀಡಿದೆ.