Job Description: * ಇತ್ತೀಚೆಗೆ ಭಾರತ-ಯುಎಇ ಕೇಂದ್ರ ಸಚಿವ ಸಂಪುಟವು ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರ ಒಪ್ಪಂದಕ್ಕೆ ಅನುಮೋದನೆ ನೀಡಿತು. * ಈ ವೈಜ್ಞಾನಿಕ ಮತ್ತು ತಾಂತ್ರಿಕ ಒಪ್ಪಂದದಿಂದಾಗಿ ಉಪಗ್ರಹಗಳು, ರಾಡಾರ್, ಹವಾಮಾನ ಕೇಂದ್ರಗಳಿಂದ ಮಾಹಿತಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು ಅನುಮತಿಯನ್ನು ನೀಡಿದೆ. * ಭೂಕಂಪನ ಮತ್ತು ಸಾಗರ ಸೇವೆಗಳಿಗಾಗಿ ಕಾರ್ಯಾಚರಣೆಯ ಮತ್ತು ಭೂಕಂಪಶಾಸ್ತ್ರದಲ್ಲಿ ಭೂಕಂಪನ ಚಟುವಟಿಕೆಗಳ ಅಧ್ಯಯನದ ಜ್ಞಾನವನ್ನು ವಿನಿಮಯವನ್ನು ಮಾಡಿಕೊಳ್ಳಲು ದೇಶಗಳಿಗೆ ವಿಶ್ವ ಹವಾಮಾನ ಸಂಸ್ಥೆ ತಿಳಿಸಿದೆ. * ಇದು ಹವಾಮಾನ ಬದಲಾವಣೆ ಮತ್ತು ಹವಾಮಾನಕ್ಕೆ ಸಂಭದಿಸಿದ ವಿಪತ್ತುಗಳ ವಿರುದ್ಧ ಹೋರಾಡಲು ಈ ಎರಡು ದೇಶಗಳ ಬಲಪಡಿಸಲು ಈ ಒಪ್ಪಂದ ಅನುಕೂಲವಾಗಲಿದೆ.