Job Description: ಚಂದ್ರನ ಮೇಲೆ ಇದೇ ಮೊದಲ ಬಾರಿಗೆ ಚೀನಾ ಇಳಿದು ತಮ್ಮ ದೇಶದ ಪತಾಕೆ(ಧ್ವಜ)ಯನ್ನು ಚಂದ್ರನ ಮೇಲೆ ಹಾರಿಸಿದೆ. ಈ ಸಾಹಸ ಮಾಡಿದ ಜಗತ್ತಿನ ಎರಡನೇ ದೇಶ ಎಂದು ಚೀನಾ ಗುರುತಿಸಿಕೊಂಡಿದೆ. ಚೀನಾದ ಬಾಹ್ಯಾಕಾಶ ಸಂಸ್ಥೆ ಇತ್ತೀಚಿಗೆ ಉದಯಿಸಿದ ಚಾಂಗ್ 5 ಎಂಬ ನೌಕೆ ಚಂದ್ರಯಾನ ಮಾಡಿದ್ದು, ಇದು ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿತ್ತು. # 50 ವರ್ಷಗಳ ಹಿಂದೆ ಅಮೇರಿಕಾ ಮೊದಲ ಬಾರಿಗೆ ಚಂದ್ರನ ಮೇಲೆ ತಮ್ಮ ಪತಾಕೆಯನ್ನು ಹಾರಿಸಿತ್ತು. # 1960 ಮತ್ತು 1970 ರ ದಶಕಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಹಿಂದಿನ ಸೋವಿಯತ್ ಒಕ್ಕೂಟದ ನಂತರ ಚಂದ್ರನಿಂದ ಮಾದರಿಗಳನ್ನು ಹಿಂಪಡೆಯುವ ಮೂರನೇ ದೇಶವಾಗಿ ಚೀನಾ ಸ್ಥಾನಪಡೆಯಿತು.